Friday, October 15, 2010

KASTHURI KANNADA

ಮಾನ್ಯರೇ
   ಕನ್ನಡ ಬಂಧುಗಳಿಗೆ, ನಿಮಗೆ ನನ್ನ ಕೋಟಿ ನಮಸ್ಕಾರಗಳು ,ನಾವು ಕನ್ನಡಿಗರಾಗಿ ನಮ್ಮ ನಾಡಿಗೆ ಇಂದು ನಾವು ಏನು ಮಾಡಿದ್ಹೇವೆ,ಏನು ಮಾಡುತ ಇದ್ದೇವೆ , ಬೇರೆ ರಾಜ್ಯಧವರು ಬಂಧು ಅವರ ಭಾಷೆ ಅಲ್ಲಿಯೇ ವ್ಯವಹಾರ ನಡೆಸುತ್ತಾರೆ.ಇಲ್ಲಿನ ಭಾಷೆ ಕಲಿಯೋಣ ಅಂತ ಆಸಕ್ತಿ ತೋರಿಸುವದಿಲ್ಲ .